How to Check 2nd PUC Result – Step-by-Step Guide
2 PUC RESULT 2025: ಇಂದು ಮಧ್ಯಾಹ್ನ 01:30 ಗಂಟೆಗೆ ಕರ್ನಾಟಕ ದ್ವಿತೀಯ ಪಿಯುಸಿ(2 PUC RESULT)ವಾರ್ಷಿಕ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಯಾವ ರೀತಿ ಚೆಕ್ ಮಾಡಬೇಕು ಅಂತ ಮುಂದೆ ಓದಿ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಾಹಿತಿ ಹಂಚಿಕೊಂಡಿದ್ದು, ಮಾರ್ಚ್ 2025ರ ದ್ವಿತೀಯ ಪಿಯುಸಿ ಪರೀಕ್ಷೆ-1 ನ್ನು ದಿನಾಂಕ:01/03/2025 ರಿಂದ 20/03/2025 ರವರೆಗೆ ನಡೆಸಲಾಯಿತು.
ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿರುತ್ತದೆ ಎಂದಿದೆ.
ದ್ವಿತೀಯ ಪಿಯುಸಿ( 2 PUC RESULT) ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ 08/04/2025 ರಂದು ಮಧ್ಯಾಹ್ನ 01:30 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ ಎಂದು ತಿಳಿಸಿದೆ.
ದ್ವಿತೀಯ ಪಿಯುಸಿ( 2 PUC RESULT)ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಈ ರೀತಿ ಚೆಕ್ ಮಾಡಿ.
ಇನ್ನೂ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶವನ್ನು karresults.nic.in ಜಾಲತಾಣದಲ್ಲಿ ದಿನಾಂಕ: 08/04/2025 ರ ಮಧ್ಯಾಹ್ನ 1:30 ಗಂಟೆಯ ನಂತರ ವೀಕ್ಷಿಸಬಹುದಾಗಿದೆ ಅಂತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ನಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸಿ ಫಲಿತಾಂಶವನ್ನು ಪರಿಶೀಲಿಸಬಹುದು.
How To Check 2nd PUC Result 2025:
- Step-1: ಮೊದಲಿಗೆ ಕರ್ನಾಟಕ ಪರೀಕ್ಷಾ ಫಲಿತಾಂಶ ವೆಬ್‌ಸೈಟ್ karresults.nic.in ನಲ್ಲಿ ಭೇಟಿ ನೀಡಿ.
- Step-2: ನಿಮ್ಮ Enter Register No. ಎಂಟರ್ ಮಾಡಿ.
- Step-3: ನಿಮ್ಮ Subject Combination ಆಯ್ಕೆ ಮಾಡಿ.
- Step-4: Submit ಬಟನ್ ಮೇಲೆ ಕ್ಲಿಕ್ ಮಾಡಿ
- Step-5: ಅಂತಿಮವಾಗಿ ನಿಮ್ಮ 2nd PUC Result ನೋಡಬಹುದು.
2nd PUC Result 2025 Date and Time:
ದಿನಾಂಕ: 08/04/2025 ರ ಮಧ್ಯಾಹ್ನ 1:30 ಗಂಟೆಯ ನಂತರ ವೀಕ್ಷಿಸಬಹುದಾಗಿದೆ ಎಂದು ಮಂಡಳಿಯು ತಿಳಿಸಿದೆ.
ಈ ಕೆಳಗಡೆ ಕೊಟ್ಟಿರುವ ವೆಬ್ ಸೈಟ್ ಲಿಂಕ್ ಮೂಲಕವೇ ಮಾತ್ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪಡೆಯಬಹುದಾಗಿದೆ.
WEBSITE LINK – CLICK HERE
How to Check 2nd PUC Result in Karnataka – Step-by-Step Guide
Result Date: April 8, 2025
Time: 01:30 PM
Official Website: karresults.nic.in
The Karnataka 2nd PUC (Pre-University Course) Result 2025 will be declared today, April 8, 2025, at 01:30 PM by the Department of Pre-University Education (DPUE), Karnataka. Students can check their results online or via SMS using the simple steps below.
How to Check Karnataka 2nd PUC Result Online
- Visit the Official Website:
Go to karresults.nic.in - Click on the 2nd PUC Result Link:
Find and click on the link titled “PUC Examination Results 2025”. - Enter Your Registration Number:
Enter your registration number (as per hall ticket) and click the "Submit" button. - View and Download Your Result:
Your subject-wise marks and overall result will be displayed. Download or print it for future reference.
How to Check 2nd PUC Result via SMS
If the website is slow or not opening, you can use SMS to get your result:
- Type:
KAR12 <space> Registration Number
- Send to: 56263
- Example:
KAR12 123456
You will receive your marks and result details as an SMS reply.
Important Tips
- Double-check your registration number before submitting.
- Use a stable internet connection for faster loading.
- If the website crashes due to traffic, wait and try again.
- Save or print your result for college admissions and record-keeping.
Conclusion
The Karnataka 2nd PUC Result 2025 is a crucial step for every student’s academic journey. By following the steps above, you can easily access your result online or through SMS. Stay calm and all the best for your future!
For more updates and result alerts, stay connected with us.